Kannada actress Rashmika Mandanna rejected Bollywood famous director Sanjay Leela Bhansali film. She is busy in south film industry and Rashmika not happy with her role.
ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿ ಇಂಡಸ್ಟ್ರಿಯಾ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ತೆಲುಗು ಚಿತ್ರಪ್ರಿಯರ ನೆಚ್ಚಿನ ನಟಿಯಾಗಿರುವ ರಶ್ಮಿಕಾ ಹೆಸರು ತೆಲುಗಿನ ಸ್ಟಾರ್ ನಟರ ಸಿನಿಮಾಗಳಲ್ಲಿ ಕೇಳಿ ಬರುತ್ತಿದೆ. ಸದ್ಯ ವಿಜಯ್ ದೇವರಕೊಂಡ ಜೊತೆ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ಬ್ಯುಸಿ ಇರುವ ರಶ್ಮಿಕಾ ಬಾಲಿವುಡ್ ಕಡೆ ಪಯಣ ಬೆಳೆಸಲಿದ್ದಾರೆ ಎನ್ನುವು ಮಾತು ಅನೇಕ ದಿನಗಳಿಂದ ಕೇಳಿಬರುತ್ತಿದೆ. ರಶ್ಮಿಕಾ ಮಂದಣ್ಣ ಸಂಜಯ್ ಲೀಲಾ ಬನ್ಸಾಲಿ ಆಫರ್ ಬೇಡ ಅಂದಿದ್ಯಾಕೆ?