Karulina Koogu: Emotional Moment An Elephant Refuses to Leave Her Dead Baby Behind

TV9 Kannada 2019-05-16

Views 2

TV9 Specials: Karulina Koogu: Emotional Moment An Elephant Refuses to Leave Her Dead Baby Behind

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಕರುಳಿನ ಕೂಗು! ಬಾಂಬ್ ಎಸೆದರೂ ಕದಲುತ್ತಿಲ್ಲ ಈ ಹೆತ್ತ ಕರುಳು, ಸ್ವರ್ಗದಂಥಾ ಗರ್ಭದಲ್ಲೇ ಕೂಸನ್ನು ಕೊಂದಿದ್ಯಾರು?, ಮಣ್ಣೇ ಆದರೂ ತಾಯಿ ಪ್ರೀತಿಗೆಂದೆಂದು ಕೊನೆಯಿಲ್ಲ.

ಕಟುಕನನ್ನು ಬದಲಿಸಬಲ್ಲ.. ಕಲ್ಲನ್ನೂ ಹೂವಾಗಿಸಬಲ್ಲ.. ವಿಷವನ್ನೂ ಅಮೃತವಾಗಿಸಬಲ್ಲ.. ಪದಕ್ಕೆ.. ಶಕ್ತಿಗೆ.. ಸಾಮರ್ಥ್ಯಕ್ಕೆ ಅಮ್ಮ ಅನ್ನಬಹುದೇನೋ.. ಅಂಥಾ ಅಮ್ಮನ ತ್ಯಾಗ, ಅಂಥಾ ಅಮ್ಮನ ನೋವು, ಅಂಥಾ ಅಮ್ಮನ ಆವೇದನೆ ಎಂಥದ್ದು ಗೊತ್ತಾ? ನಾವೀವತ್ತು ತೋರಿಸೋಕೆ ಹೊರಟಿರೋ ದೃಶ್ಯ ನಿಮ್ಮ ನರನಾಡಿಗಳಲ್ಲ ಜಗ್ಗಿ ಕರಳನ್ನು ಕಿವುಚಿಹಾಕುತ್ತೆ.. The Feels That Never Ends ಅನ್ನೋ ಸಾಲಿಗೆ ಸರಿಯಾದ ಅರ್ಥವೇ ಈ ಕರುಳಿನ ಕೂಗು.

Share This Video


Download

  
Report form