ಬಳೆ ತೊಡುವ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ | Oneindia Kannada

Oneindia Kannada 2019-05-16

Views 470

Former CM of Karnataka Siddaramaiah blames BJP MP Shobha Karandlaje for her comment in which she said Siddaramaiah to wear bangle.

"ನೀವೂ ಒಬ್ಬ ಹೆಣ್ಣಾಗಿ ಹೆಣ್ಣು ಸಂಕುಲವೇ ಅಸಮರ್ಥ ಎಂಬಂತೆ ಕೀಳು ಹೇಳಿಕೆ ನೀಡಬೇಡಿ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋಭಾ ಕರಂದ್ಲಾಜೆ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Share This Video


Download

  
Report form
RELATED VIDEOS