Cricket Experts have already predicted that the ICC ODI Cricket World Cup will be witnessing the batsmen aggressiveness this time. Top 5 Spinners who can spin webs on batsmen this time
ಈ ಬಾರಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಸಾಕ್ಷಿಯಾಗಲಿದೆ ಎಂದು ಈಗಾಗಲೇ ಕ್ರಿಕೆಟ್ ಪಂಡಿತರೆಲ್ಲಾ ಭವಿಷ್ಯ ನುಡಿದಾಗಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!