Exit Poll 2019: ಮಂಡ್ಯ ಎಕ್ಸಿಟ್ ಪೋಲ್ ಪ್ರಕಾರ ಸುಮಲತಾ ಗೆಲುವು 50-50 | Oneindia Kannada

Oneindia Kannada 2019-05-19

Views 653

Lok Sabha Elections 2019: Lok Sabha Elections 2019: Mandya Exit poll results aggregate predicts BJP backed independent candidate Sumalatha's victory 50-50 chance


ಲೋಕಸಭೆ ಚುನಾವಣೆ 2019ರಲ್ಲಿ ಇಡೀ ಭಾರತದ ಗಮನ ಸೆಳೆದಿದ್ದ ಕರ್ನಾಟಕದ ಮಂಡ್ಯ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರಿಗೆ ಗೆಲುವು ಸಾಧ್ಯವೇ? ಎಂಬ ಪ್ರಶ್ನೆಗೆ ತಕ್ಕಮಟ್ಟಿನ ಉತ್ತರ ಸಿಕ್ಕಿದೆ. ಸದ್ಯ ಈ ಸಮಯಕ್ಕೆ ಲಭ್ಯವಿರುವ ಮಾಹಿತಿಯಂತೆ ಮಂಡ್ಯದಲ್ಲಿ ಸುಮಲತಾ ಅವರ ಗೆಲುವಿನ ಸಾಧ್ಯತೆ 50-50 ಎನ್ನಬಹುದು.

Share This Video


Download

  
Report form
RELATED VIDEOS