ತಮಗೆ ದರ್ಶನ್ ಹೇಳಿದ ಮಾತನ್ನ ನೆನಪಿಸಿಕೊಂಡ ಅಭಿಷೇಕ್ ಅಂಬರೀಶ್ | FILMIBEAT KANNADA

Filmibeat Kannada 2019-05-20

Views 1

Abhishek Ambareesh remembers Challenging Star Darshan's words. Abhishek is eagerly waiting for first movie Amar to release on May 31st.

ಅಂಬರೀಶ್ ಕುಟುಂಬದ ಸದಸ್ಯರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು ಎಂದು ಸ್ವತಃ ಅಂಬಿ, ಸುಮಲತಾ, ಅಭಿಷೇಕ್ ಹಲವು ಬಾರಿ ಹೇಳಿಕೊಂಡಿದ್ದಾರೆ. ದರ್ಶನ್ ಕೂಡ ಅಂಬಿಯನ್ನ ಅಪ್ಪಾಜಿ ಮತ್ತು ಸುಮಲತಾ ಅವರನ್ನ ಅಮ್ಮಾ ಎಂದೇ ಕರೆಯುತ್ತಿದ್ದರು. ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ನಟ ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ಶಕ್ತಿ ಹೆಚ್ಚಿಸಿದೆ. ತಮಗೆ ದರ್ಶನ್ ಹೇಳಿದ ಮಾತನ್ನ ಸುದ್ದಿಗೋಷ್ಠಿಯಲ್ಲಿ ನೆನಪಿಸಿಕೊಂಡ ಅಭಿಷೇಕ್ ಅಂಬರೀಶ್

Share This Video


Download

  
Report form
RELATED VIDEOS