Yuvaratna : ಅಭಿಮಾನಿಗಳಿಗೆ ಭರ್ಜರಿ ಸುದ್ದಿಕೊಟ್ಟ ಅಪ್ಪು..! | FILMIBEAT KANNADA

Filmibeat Kannada 2019-05-21

Views 2.9K

'ಯುವರತ್ನ' ಸಿನಿಮಾ ವರ್ಷಾಂತ್ಯದಲ್ಲಿ ಅಂದ್ರೆ ಕ್ರಿಸ್ ಮಸ್ ನಲ್ಲಿ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆಯಂತೆ ಚಿತ್ರತಂಡ. ಈ ವರ್ಷದ ಪುನೀತ್ ಮೊದಲ ಸಿನಿಮಾ 'ನಟಸಾರ್ವಭೌಮ' ತೆರೆಕಂಡಿತ್ತು. ಫೆಬ್ರವರಿಯಲ್ಲಿ 'ನಟಸಾರ್ವಭೌಮ'ನಾಗಿ ಅಭಿಮಾನಿಗಳ ಮುಂದೆ ಬಂದಿದ್ದ ಪುನೀತ್ ವರ್ಷಾಂತ್ಯದಲ್ಲಿ 'ಯುವರತ್ನ'ನಾಗಿ ಅಬ್ಬರಿಸಲಿದ್ದಾರೆ.

Power star Puneeth Rajkumar starrer 'Yuvaratna' film all set to be release in Christmas. This movie is directed by Santhosh Anandram.

Share This Video


Download

  
Report form
RELATED VIDEOS