ಬೆಂಬಲಿಗನಿಗೋಸ್ಕರ ಸ್ಮೃತಿ ಇರಾನಿ ಏನೆಲ್ಲಾ ಮಾಡಿದ್ರು ಗೊತ್ತಾ..? | Oneindia Kannada

Oneindia Kannada 2019-05-27

Views 287

ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಸಂಸದೆ ಸ್ಮೃತಿ ಇರಾನಿ ಅವರು ತಮ್ಮ ಆಪ್ತ ಬೆಂಬಲಿಗರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಶನಿವಾರ ರಾತ್ರಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನರೇಂದ್ರ ಮೋದಿ ಅವರನ್ನು ನೂತನ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡುವ ಸಮಾರಂಭ, ಸಂಭ್ರಮದಲ್ಲಿದ್ದ ಸ್ಮೃತಿ ಅವರು ಇಂದು ಸುರೇಂದ್ರ ಸೂತಕದಲ್ಲಿದ್ದಾರೆ.

Union minister Smriti Irani on Sunday helped carry the body of her close aide in Amethi, Surendra Singh, who was shot dead late on Saturday, for his final rites.

Share This Video


Download

  
Report form
RELATED VIDEOS