ಕೇಂದ್ರ ಸರ್ಕಾರೀ ನೌಕರರಿಗೆ ನರೇಂದ್ರ ಮೋದಿ ಹೊಸ ಸರ್ಕಾರದಿಂದ ಶುಭ ಸುದ್ದಿ

Oneindia Kannada 2019-05-31

Views 1

As per the recommendations of the pay panel, a one-time incentive would be provided to those fulfilling certain criteria. It was said that Central Government employees would get a one-time incentive of Rs 30,000 if they obtain a higher degree.
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ್ 2.0ನಿಂದ ಶುಭ ಸುದ್ದಿ ಸಿಕ್ಕಿದೆ. ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಹೊಸ ಸರ್ಕಾರ ಸ್ಥಾಪಿಸಿದ್ದಾರೆ. ಇದಾದ ಬಳಿಕ ಸರ್ಕಾರಿ ನೌಕರರ ಭತ್ಯೆ ಹೆಚ್ಚಳದ ಅಧಿಸೂಚನೆಗೆ ಅಂಕಿತ ಹಾಕಲಿದ್ದಾರೆ.

Share This Video


Download

  
Report form
RELATED VIDEOS