KGF 2 Movie: ಕೆಜಿಎಫ್ ಚಾಪ್ಟರ್ 2ನಲ್ಲಿ ಈ ಬಾಲಿವುಡ್ ನಟ ಹಾಗು ನಟಿ ನಟಿಸುವುದು ಖಚಿತ

Filmibeat Kannada 2019-06-01

Views 1.3K

KGF Chapter 2 has started the shooting already. Rocking star Yash will join KGF sets from June 6th. Now there is a news that Bollywood Star Actress Raveena Tandon & Star Actor Sanjay Dutt may play important roles in KGF Chapter 2.

ಮುಂದಿನ ವಾರದಿಂದ ಕೆಜಿಎಫ್ ಚಿತ್ರೀಕರಣದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಲಿದ್ದಾರೆ. ಈಗಾಗಲೇ ಕೆಜಿಎಫ್ ಶೂಟಿಂಗ್ ಆರಂಭವಾಗಿದ್ದು, ಕೆಲಸ ನಡೆಯುತ್ತಿದೆ. ಜೂನ್ 6 ರಂದು ಯಶ್ ಕೆಜಿಎಫ್ ತಂಡವನ್ನ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೆ ಕೆಜಿಎಫ್ ಚಿತ್ರಕ್ಕಾಗಿ ಬಾಲಿವುಡ್ ನ ಈ ನಟಿ ಬರೋದು ಬಹುತೇಕ ಖಚಿತ ಎನ್ನಲಾಗಿದೆ. ಈ ಮೂಲಕ ಸುಮಾರು ಎರಡು ದಶಕಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ಬ್ಯೂಟಿ ಪ್ರವೇಶ ಮಾಡ್ತಿದ್ದಾರೆ.

Share This Video


Download

  
Report form
RELATED VIDEOS