Weekend with Ramesh Season 4: ನಾರಾಯಣ ಮೂರ್ತಿ ಭಾರತದ ರಾಷ್ಟ್ರಪತಿ ಆಗಬೇಕು ಎನ್ನುವುದು ಇವರ ಆಸೆ

Oneindia Kannada 2019-06-04

Views 196

Infosys Chairperson Narayana Murthy & his wife Sudha Murthy had participated in Weekend with Ramesh Season 4. Professor Sitaram has an ambition that Narayana Murthy should become President of India.

ಪ್ರಪಂಚದ ಅಗ್ರಗಣ್ಯ ಉದ್ಯಮಿಗಳ ಪೈಕಿ ಪ್ರಮುಖರಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾಮೂರ್ತಿ ಉದ್ಯಮದಲ್ಲಿ ಮಾತ್ರವಲ್ಲ, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಸುರಕ್ಷಿತೆಗಾಗಿ ಹಲವು ಅಭಿಯಾನಗಳ ಕೂಡ ಮಾಡಿದ್ದಾರೆ. ರಾಜಕೀಯ ಕ್ಷೇತ್ರದಿಂದ ಸಂಪೂರ್ಣವಾಗಿ ದೂರವಿರುವ ನಾರಾಯಣ ಮೂರ್ತಿ ಮುದೊಂದು ದಿನ ಈ ದೇಶದ 'ರಾಷ್ಟ್ರಪತಿ ಆಗ್ಬೇಕು' ಎಂಬ ಆಸೆಯನ್ನ ಆಪ್ತರೊಬ್ಬರು ಹಂಚಿಕೊಂಡಿದ್ದಾರೆ.

Share This Video


Download

  
Report form
RELATED VIDEOS