Amar Kannada Movie: ಅಮರ್ ಸಿನಿಮಾದ ತಾನ್ಯಾ ಹೋಪ್ ಪಾತ್ರಕ್ಕೆ ಸ್ಫೂರ್ತಿಯಾಗಿದ್ದು ಕನ್ನಡದ ಈ ನಟಿಯಂತೆ!

Filmibeat Kannada 2019-06-04

Views 2

Amar Kannada Movie: Tanya Hope character is been inspired by popular South Indian Actress Mahalakshmi, who had acted in several movies


'ಅಮರ್' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅದ್ದೂರಿಯಾಗಿ ಲಾಂಚ್ ಆಗಿದ್ದಾರೆ. ಚಿತ್ರ ಕೆಲವರಿಗೆ ಇಷ್ಟ ಆಗಿದೆ. ಇನ್ನು ಕೆಲವರಿಗೆ ಸಿನಿಮಾ ಸರಿ ಎನ್ನಿಸಿಲ್ಲ. ಅದೇನೇ ಇದ್ದರೂ ಸಿನಿಮಾದ ಒಂದು ಪ್ರಮುಖ ವಿಷಯ ಇದೀಗ ಹೊರ ಬಂದಿದೆ. 'ಅಮರ್' ಚಿತ್ರದ ತಾನ್ಯ ಪಾತ್ರ ನಟಿ ಮಹಾಲಕ್ಷ್ಮಿ ಅವರ ಜೀವನದಿಂದ ಸ್ಫೂರ್ತಿ ಪಡೆದು ಮಾಡಲಾಗಿದೆಯಂತೆ.

Share This Video


Download

  
Report form
RELATED VIDEOS