ಚುನಾವಣೆಗೆ ತಯಾರಾಗಿ ಅಂಥ ಹೇಳಿದ್ದ ನಿಖಿಲ್ ವಿಡಿಯೋ ವೈರಲ್ | Oneindia Kannada

Oneindia Kannada 2019-06-07

Views 328

Chief Minister HD Kumaraswamy released a clarification statement on his son Nikhil's viral video where he was instructing the JDS party workers to be prepare for elections work.

ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವಂತೆ ಹೇಳುವ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಗ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

Share This Video


Download

  
Report form
RELATED VIDEOS