ICC World Cup 2019 : ಇದು ಧೋನಿಯ ನಿಜವಾದ ಸ್ನೇಹ ಅಂದ್ರೆ..? | Oneindia Kannada

Oneindia Kannada 2019-06-08

Views 486

ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟಿಂಗ್‌ ಕೋಚ್‌ ಮೈಕಲ್‌ ಹಸ್ಸಿ, ನಾಯಕ ಎಂ.ಎಸ್‌.ಧೋನಿಯ ಯಶಸ್ಸಿನ ಮಂತ್ರವನ್ನು ಆಸ್ಪ್ರೇಲಿಯಾ ತಂಡದೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ. ಭಾನುವಾರ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು ವಿಶ್ವಕಪ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಆಸ್ಪ್ರೇಲಿಯಾದ ಕೋಚ್‌ಗಳೊಂದಿಗೆ ಚರ್ಚೆ ನಡೆಸಿಲ್ಲ ಎಂದು ಮಾಜಿ ಕ್ರಿಕೆಟಿಗ ಹಸ್ಸಿ ಹೇಳಿದ್ದಾರೆ.
Chennai Super Kings' batting coach Michael Hussey said he would not share the secret of MS Dhoni with the Australia team.

Share This Video


Download

  
Report form
RELATED VIDEOS