Devaranaadinalli Narendra Modi: PM Modi In Kerala's Guruvayur Temple, Unknown Facts Behind Visit
(ದೇವರನಾಡಿನಲ್ಲಿ ನರೇಂದ್ರ ಮೋದಿ) 111 ಕೆಜಿ ತಾವರೆ ತುಲಾಭಾರ!- ಬಿಜೆಪಿ ಸುವರ್ಣಯುಗದ ಸಂಕಲ್ಪ.. ಕೇರಳದಲ್ಲಿ ಅಭಿನಂದನಾ ಸಭೆ -ಶೂನ್ಯ ಸುತ್ತಿದ ಕೇರಳ ಗೆಲ್ಲಲು ಮೋದಿ ಶಾ ರಣತಂತ್ರವೇನು?
ಗೆದ್ದ ಕಡೆ ನೆಲೆ ಮತ್ತಷ್ಟು ಭದ್ರಪಡಿಸಿಕೊಳ್ಳಬೇಕು.. ಸೋತ ಕಡೆಯಲ್ಲೂ ಗೆಲ್ಲಲೇಬೇಕು.. ಇದು ಮೋದಿ, ಅಮಿತ್ ಶಾ ಜೋಡಿಯ ಸೂತ್ರ.. 303 ಸ್ಥಾನ ಗೆದ್ದು 2ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮೋದಿ, ಇದೀಗ ಬಿಜೆಪಿಗೆ ಸೋತ ಕಡೆಯಲ್ಲೇ ಗೆಲ್ಲೋಕೆ ಹೊರಟಿದ್ದಾರೆ. ದೇವರನಾಡಿನಲ್ಲಿ ಕಮಲ ಅರಳಿಸುವ ಯಜ್ಞ ಆರಂಭಿಸಿದ್ದಾರೆ.
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
#NarendraModi #GuruvayurTemple #Kerala #TV9Kannada #TV9Special