ರಚಿತಾ ರಾಮ್ ಕೊಟ್ರು ಒಂದು ಬ್ರೇಕಿಂಗ್ ನ್ಯೂಸ್ | FILMIBEAT KANNADA

Filmibeat Kannada 2019-06-10

Views 1

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ರಚಿತಾ ರಾಮ್ ಸದ್ಯ ಐ ಲವ್ ಯು ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ ಒಂದೆರಡು ಸಿನಿಮಾಗಳ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಚಿತಾ ಕಡೆಯಿಂದ ಮತ್ತೊಂದು ಬ್ರೇಂಕಿಂಗ್ ಸುದ್ದಿ ಹೊರ ಬಿದ್ದಿದೆ.

Kannada actor Rachitha Ram will play an important role in Ek Love Ya film. filmmaker Prem, with his wife Rakshitha, is launching his brother-in-law Rayanna in the film Ek Love Ya.

Share This Video


Download

  
Report form
RELATED VIDEOS