ಯಜಮಾನ ಸಿನಿಮಾದ ನೆನಪಿನ ಕಾಣಿಕೆ ಪಡೆದ ದರ್ಶನ್ ಪುತ್ರ ವಿನೀಶ್ ದರ್ಶನ್ | Oneindia Kannada

Filmibeat Kannada 2019-06-17

Views 2.4K

Kannada actor Challenging Star Darshan son Vineesh Darshan receives Yajamana movie memento. Yajamana movie has successfully completed 100 days.

'ಯಜಮಾನ' ಸಿನಿಮಾ ನೂರು ದಿನಗಳನ್ನು ಪೂರೈಸಿದೆ. ಚಿತ್ರತಂಡ ಅದ್ದೂರಿ ಕಾರ್ಯಕ್ರಮದ ಮೂಲಕ ಈ ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ, ನಟ ದರ್ಶನ್ ಪುತ್ರ ವಿನೀಶ್ ಕೂಡ ನೂರು ದಿನ ಪೂರೈಸಿದ ನೆನಪಿನ ಕಾಣಿಕೆಯನ್ನು ಪಡೆದರು. ಈ ಸಿನಿಮಾದ ಒಂದು ಹಾಡಿನಲ್ಲಿ ಅವರು ಕಾಣಿಸಿಕೊಂಡಿದ್ದರು. ಅಪ್ಪನ ಸಿನಿಮಾದಲ್ಲಿ ವಿನೀಶ್ ಜಲಕ್ ತೋರಿಸಿದ್ದರು.


Share This Video


Download

  
Report form
RELATED VIDEOS