Rohit Sharma speaks about his new partner K L Rahul. Communication has played a crucial role in the successful start between Rohit Sharma and Shikhar Dhawan. Team India vice-captain Rohit Sharma said that despite the new opening partner KL Rahul in the World Cup, he wanted to have similar communication and interactive play interpretations.
ಯಶಸ್ವಿ ಆರಂಭಿಕ ಆಟಗಾರರಾಗಿ ತನ್ನ ಮತ್ತು ಶಿಖರ್ ಧವನ್ ಮಧ್ಯೆ ಸಂವಹನ ಮಹತ್ವದ ಪಾತ್ರ ವಹಿಸಿತ್ತು. ವಿಶ್ವಕಪ್‌ನಲ್ಲಿನ ಹೊಸ ಓಪನಿಂಗ್ ಪಾರ್ಟ್ನರ್ ಕೆಎಲ್ ರಾಹುಲ್ ನಡುವೆಯೂ ಇದೇ ರೀತಿಯ ಸಂವಹನ, ಪರಸ್ಪರ ಆಟವನ್ನು ಅರ್ಥೈಸುವಿಕೆ ಗುಣ ನಿರ್ಮಾಣವಾಗಬೇಕೆಂದು ಬಯಸಿದ್ದೇನೆ ಎಂದು ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.