ಶಿಖರ್ ಧವನ್ ನಿರ್ಗಮನಕ್ಕೆ ಬೇಸರ ವ್ಯಕ್ತಪಡಿಸಿ ರಿಷಬ್ ಪಂತ್ ಗೆ ಶುಭ ಕೋರಿದ ಸಚಿನ್ ತೆಂಡೂಲ್ಕರ್ |Oneindia Kannada

Oneindia Kannada 2019-06-21

Views 149

Batting maestro Sachin Tendulkar feels sad for Shikhar Dhawan, who has been forced to quit from World Cup due to an injury problem. Sachin Tendulkar, who is popularly known as God of Cricket, wished left-handed batsman and wicket-keeper Rishabh Pant, who has joined Team India in Dhawan's place.

ಗಾಯದ ಸಮಸ್ಯೆ ಕಾರಣ ಬಲವಂತದಿಂದ ವಿಶ್ವಕಪ್‌ನಿಂದ ಶಿಖರ್‌ ಧವನ್‌ ಹೊರಬಿದ್ದಿರುವುದಕ್ಕೆ ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ಮರುಕ ವ್ಯಕ್ತ ಪಡಿಸಿದ್ದು, ಧವನ್‌ ಟೀಮ್‌ ಇಂಡಿಯಾಗೆ ಮರಳಿ ಭರ್ಜರಿ ರೀತಿಯಲ್ಲಿ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಧವನ್‌ ಸ್ಥಾನದಲ್ಲಿ ಟೀಮ್‌ ಇಂಡಿಯಾ ಸೇರಿಕೊಂಡಿರುವ ಎಡಗೈ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ಗೆ ಶುಭವಾಗಲಿ ಎಂದು ಕ್ರಿಕೆಟ್‌ ದೇವರು ಎಂದೇ ಕರೆಸಿಕೊಂಡಿರುವ ಸಚಿನ್‌ ಹಾರೈಸಿದ್ದಾರೆ.

Share This Video


Download

  
Report form
RELATED VIDEOS