ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಸಾವನ್ನಪ್ಪಿದ್ದಾರೆ. ಇವರು ಅದೇ ಕುಮಾರ್: ಟಿಕ್ ಟಾಕ್ ವಿಡಿಯೋಗಾಗಿ ಸ್ಟಂಟ್ ಮಾಡಿ, ಕುತ್ತಿಗೆ ಮುರಿದುಕೊಂಡಿದ್ದವರು. ಆ ನಂತರ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಸಾವನ್ನಪ್ಪಿದ್ದಾರೆ. ಆ ಮೂಲಕ ಟಿಕ್ ಟಾಕ್ ಗೆ ಕರ್ನಾಟಕದಲ್ಲಿ ಮೊದಲ ಬಲಿ ಆಗಿದೆ.
Tumakuru Kumar, who injured severely during video capture for Tiktok died on Sunday in Bengaluru hospital.