ಲಂಡನ್‌ನ ಲಾರ್ಡ್ಸ್‌ನಲ್ಲಿ ಮಂಗಳವಾರ (ಜೂನ್ 25) ನಡೆದ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಯಾದ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಆ್ಯರನ್ ಫಿಂಚ್ ಅದ್ಭುತ ಜೊತೆಯಾಟ ನೀಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 64 ರನ್ ಜಯ ಗಳಿಸಿತ್ತು.
Australia's opening pair of David Warner and Aaron Finch were record breaking performance against England at the World Cup on Tuesday (June 25) at Lord's in London. Australia won the match by 64 runs.