ಮಧ್ಯಂತರ ಚುನಾವಣೆ ಕುರಿತ ಚರ್ಚೆ ಇನ್ನೂ ಕೊನೆಗೊಂಡಿಲ್ಲ, ಇಂದು ಸಿದ್ದರಾಮಯ್ಯ ಅವರು ಮಧ್ಯಂತರ ಚುನಾವಣೆ ಬಗ್ಗೆ ನೀಡಿರುವ ಹೇಳಿಕೆ ಜೆಡಿಎಸ್ ವರಿಷ್ಠ ದೇವೇಗೌಡ ಅವರಿಗೆ ಟಾಂಗ್ ನೀಡಿದ ಮಾದರಿಯಲ್ಲಿದೆ.
Siddaramaiah said clear no to mid term election. He said some people have third eye so they can see mid term election, we can not.