ಕಳೆದ ಒಂದು ವರ್ಷದಿಂದ ಸಾಂಸಾರಿಕ ಕಲಹದ ವಿಚಾರವಾಗಿ ಶಮಿ ಅನಗತ್ಯವಾಗಿ ಸುದ್ದಿಯಾಗುತ್ತಿದ್ದಾರೆ. ಹೀಗಾಗಿ ಅವರ ಕೌಟುಂಬಿಕ ವಿಚಾರ ಎಲ್ಲೆಡೆ ಅನಗತ್ಯ ಚರ್ಚೆಗೆ ಕಾರಣವಾಗಿದೆ.
For the past one year, Shami has been making unnecessary news on the issue of cultural strife. Thus his family issue has caused unnecessary debate everywhere.