ICC World Cup 2019 : ಆಟಗಾರರ ಪರಿಸ್ಥಿತಿ ನೋಡಿ ಜೋರಾಗಿ ನಕ್ಕ ಪ್ರೇಕ್ಷಕರು..! | SA vs SL | Oneindia Kannada

Oneindia Kannada 2019-06-29

Views 438

ವಿಶ್ವಕಪ್‌ ಟೂರ್ನಿಯಲ್ಲಿ ಈ ಬಾರಿ ಹಲವು ಪಂದ್ಯಗಳಿಗೆ ವರುಣರಾಯನ ಅಡಚಣೆಯಾಗಿದೆ. ಆದರೆ, ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯ ಬೇರೆಯದ್ದೇ ಕಾರಣಕ್ಕೆ ಕೆಲ ಕಾಲ ಸ್ಥಗಿತಗೊಂಡಿತ್ತು.

Rain has been interrupted for many matches this time in the World Cup Tournament. However, Friday's match between South Africa and Sri Lanka was halted for a different reason.

Share This Video


Download

  
Report form
RELATED VIDEOS