ಶಿವನಂದಿ' ಟೈಟಲ್ ರಿಜಿಸ್ಟರ್ ಮಾಡಿಸಿದ ದಿನಕರ್ ತೂಗುದೀಪ್ | FILMIBEAT KANNADA

Filmibeat Kannada 2019-07-01

Views 871

Kannada director Dinakar Toogudeepa registered Shivanandi titel in KFCC. Shivanandi is Yajamana kannada movie song.


ಶಿವನಂದಿ 'ಯಜಮಾನ' ಸಿನಿಮಾದ ಟೈಟಲ್ ಸಾಂಗ್. ಈ ಸಿನಿಮಾದಲ್ಲಿ ನಾಯಕ ನಟ ದರ್ಶನ್ ತಯಾರು ಮಾಡುವ ಎಣ್ಣೆಯ ಹೆಸರು ಬ್ಯಾಂಡ್ ಶಿವನಂದಿ.ಈ ಕಾರಣಗಳಿಂದ 'ಯಜಮಾನ' ಸಿನಿಮಾದಲ್ಲಿ ಶಿವನಂದಿ ಎನ್ನುವ ಹೆಸರು ಬಹಳ ಪ್ರಾಮುಖ್ಯತೆ ಹೊಂದಿತ್ತು. ಈಗ ಈ ಹೆಸರು ಸಿನಿಮಾದ ಟೈಟಲ್ ಆಗುತ್ತಿದೆ. ನಿರ್ದೇಶಕ ದಿನಕರ್ ತೂಗುದೀಪ್ ಈ ಟೈಟಲ್ ಮೇಲೆ ಆಸಕ್ತಿ ತೋರಿದ್ದಾರೆ.

Share This Video


Download

  
Report form
RELATED VIDEOS