Sye Raa Narasimha Reddy Movie: ದಾಖಲೆ ಮೊತ್ತಕ್ಕೆ ಮಾರಾಟವಾದ 'ಸೈರಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು

Filmibeat Kannada 2019-07-01

Views 2.2K

ಸೈರಾ ನರಸಿಂಹ ರೆಡ್ಡಿ' ಟಾಲಿವುಡ್ ನಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ಸಿನಿಮಾ. ಭಾರತೀಯ ಚಿತ್ರರಂಗದ ದೊಡ್ಡ ಕಲಾವಿದರು ಸೈರಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದ್ರೆ ಕನ್ನಡ ಮಾಣಿಕ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Karnataka distribution rights of Telugu actor Chiranjeevi starrer Saira Narasimha Reddy film sold for 32 crore. Kannada actor Kiccha Sudeep playing important role in Sairat film.

Share This Video


Download

  
Report form
RELATED VIDEOS