ICC World Cup 2019 : ಇವರು ನೀಡಿದ ಸಲಹೆಯಿಂದಲೇ ಸೆಂಚುರಿ ಸಿಡಿದ ಬೇರ್ಸ್ಟೋ..? | Jonny Bairstow

Oneindia Kannada 2019-07-03

Views 491

ಮ್ಯಾನ್ ಆಫ್ ದಿ ಮ್ಯಾಚ್ ಗೌರವ ಪಡೆದ ಬೇರ್ಸ್ಟೋ ತಮ್ಮ ಸಾಧನೆಯನ್ನು ಹಿರಿಯ ಭಾರತೀಯ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ ಅವರಿಗೆ ಸಲ್ಲಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು. ಸ್ಪಿನ್ ಬೌಲಿಂಗ್ ಎದುರು ಆಡಲು ಲಕ್ಷ್ಮಣ ಅವರ ಮಾರ್ಗದರ್ಶನವೇ ತಮಗೆ ಸ್ಫೂರ್ತಿ ಎಂದು ಕೊಂಡಾಡಿದರು. ಐಪಿಎಲ್ ಪಂದ್ಯಗಳಲ್ಲಿ ಆಡುವಾಗ ಲಕ್ಷ್ಮಣ ಅವರು ನೀಡಿದ ತರಬೇತಿಯು ನನಗೆ ಬಹಳ ಸಹಾಯ ಮಾಡಿದೆ. ಎಂದು ಬೇರ್ಸ್ಟೋ ಸ್ಮರಿಸಿದರು.

Jonny Bairstow who was honored with the Man of the Match award, gave his performance to veteran Indian cricketer VVS Laxman. He was inspired by Lakshmana's guidance to play against spin bowling. Laxman's training has helped me immensely during IPL matches. Jonny Bairstow recalled that.

Share This Video


Download

  
Report form