ಜಮಾನ ಫುಲ್ ಚೇಂಜ್ ಆಗಿದೆ.. ಟೆಕ್ನಾಲಜಿ ಜೆಟ್ ಸ್ಪೀಡ್ನಲ್ಲಿ ನುಗ್ತಿದೆ.. ಜನ ಕೂಡಾ ಹೈಫೈ ಆಗ್ತಿದ್ದಾರೆ.. ಹೀಗಿರುವಾಗ ಅದೊಂದು ಕಿಲಾಡಿ ಚೋರರ ಗ್ಯಾಂಗ್ ಕೂಡಾ ಟೆಕ್ನಾಲಜಿ ಯೂಸ್ ಮಾಡೋಕೆ ಶುರುಮಾಡುತ್ತೆ. ಪ್ಲಾನ್ನಿಂದ್ಲೇ ಕಂತೆ ಕಂತೆ ದುಡ್ ಮಾಡ್ತಾರೆ. ಆದ್ರೆ, ಒಂದು ಕೇಸ್ ಅವ್ರ ಹಣೆಬರಹವನ್ನೇ ಚೇಂಜ್ ಮಾಡಿಬಿಟ್ಟಿದೆ..!
Car thieves prefer night time to steal cars or places where they wouldn’t be suspected of stealing. But, these thieves are very different. They are hi-tech thieves, literally, who can steal cars of a particular brand within seconds. Here are the details on their modus operandi.