ನಿನ್ನೆ ಬಿಡುಗಡೆಯಾದ 'ಕುರುಕ್ಷೇತ್ರ' ಟ್ರೇಲರ್ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲಿಯೂ ಬಜೆಟ್ ಬಗ್ಗೆ ಎಲ್ಲರೂ ಮಾತನಾಡುವ ಹಾಗೆ ಆಗಿದೆ. ಒಂದು ಸಿನಿಮಾದ ಬಜೆಟ್ ಎಷ್ಟು..? ಆ ಸಿನಿಮಾದಿಂದ ಬರುವ ಹಣ ಎಷ್ಟು ಎನ್ನುವುದು ಅಭಿಮಾನಿಗಳಲ್ಲಿ ಇರುವ ಸಾಮಾನ್ಯ ಕುತೂಹಲ. ಅದೇ ರೀತಿ 'ಕುರುಕ್ಷೇತ್ರ' ಸಿನಿಮಾದ ಬಂಡವಾಳ ಎಷ್ಟು ಎನ್ನುವ ಪ್ರಶ್ನೆ ಕೆಲವರಿಗೆ ಇತ್ತು.
Challenging star Darshan's 50 movie 'Kurukshetra' budget is 100 crore ?. The movie is producing by Munirathna.