'ನಾನು ನಿಯಮಾವಳಿಗಳ ಪ್ರಕಾರ ನಡೆದುಕೊಳ್ಳುತ್ತೇನೆ. ಶಾಸಕರು ವೈಯಕ್ತಿಕವಾಗಿ ಕಚೇರಿಗೆ ಬಂದು ನನಗೆ ರಾಜೀನಾಮೆ ಪತ್ರ ನೀಡದ ಕಾರಣ ಅದನ್ನು ಅಂಗೀಕರಿಸುವುದಿಲ್ಲ' ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
Speaker Ramesh Kumar said that, he will not accept the resignation of MLAs if they are not present personally before him.