ICC World Cup 2019 : ಪಂತ್ ಟೀಕಿಸಿದ್ದಕ್ಕೆ ಪೀಟರ್ಸನ್ ಗೆ ಸರಿಯಾಗಿ ತುರುಗೇಟು ಕೊಟ್ಟ ಯುವಿ..? | Rishabh Pant

Oneindia Kannada 2019-07-11

Views 432

ವಿಶ್ವಕಪ್ 2019ರ ಮೊದಲ ಸೆಮಿಫೈನಲ್‌ನಲ್ಲಿನ ಬ್ಯಾಟಿಂಗ್‌ಗಾಗಿ ಭಾರತದ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರನ್ನು ಟೀಕಿಸಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್‌ಗೆ ಭಾರತದ ಮಾಜಿ ಕ್ರಿಕೆಟಿಗ, ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ.

Former England batsman Kevin Pietersen for criticizing Indian batsman Rishabh Pant for batting in the first semi-final of the World Cup 2019.

Share This Video


Download

  
Report form
RELATED VIDEOS