ಸಿದ್ದರಾಮಯ್ಯಗೆ ಕೈ ಕೊಟ್ಟ ಎಂ ಟಿ ಬಿ ನಾಗರಾಜ್ ನೀಡಿದ ಕಾರಣ ಇದು | Oneindia Kannada

Oneindia Kannada 2019-07-15

Views 654

ನಿನ್ನೆ ಸಿದ್ದರಾಮಯ್ಯ ಅವರ ಸಂಧಾನದ ಬಳಿಕ ರಾಜೀನಾಮೆ ಹಿಂಪಡೆಯಲು ಒಪ್ಪಿದ್ದ ಎಂಟಿಬಿ ನಾಗರಾಜು ಇಂದು ಏಕಾ-ಏಕಿ ಕಾಂಗ್ರೆಸ್‌ಗೆ ಕೈಕೊಟ್ಟ ಮುಂಬೈಗೆ ಹಾರಿ ಅತೃಪ್ತರ ಬಣ ಸೇರಿದ್ದಾರೆ. ಮತ್ತು ಅಲ್ಲಿ ತಮ್ಮ ಈ ನಡೆಗೆ ಕಾರಣ ತಿಳಿಸಿದ್ದಾರೆ. ಇಂದು ಅತೃಪ್ತ ಶಾಸಕರು ಸುದ್ದಿಗೋಷ್ಠಿ ನಡೆಸಿದ ಸಂದರ್ಭ ಮಾಧ್ಯಮಗಳೊಟ್ಟಿಗೆ ಚುಟುಕಾಗಿ ಮಾತನಾಡಿದ ಎಂಟಿಬಿ ನಾಗರಾಜು ಅವರು, ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದರು.

Share This Video


Download

  
Report form
RELATED VIDEOS