Karnataka Political Crisis: BJP MLAs who are staying in Ramada resort on Tuesday played some cricket, practiced yoga and listened Bhajans to pass the time.
ಸುಪ್ರೀಂಕೋರ್ಟ್ ತೀರ್ಪು ಏನಾಗಲಿದೆ ಎಂದು ದೋಸ್ತಿ ಸರ್ಕಾರದ ನಾಯಕರು ಮಂಗಳವಾರ ಟೆನ್ಷನ್‌ನಲ್ಲಿ ಕಾಯುತ್ತಿದ್ದರೆ, ಅತ್ತ ಬಿಜೆಪಿ ಶಾಸಕರು ಮತ್ತು ನಾಯಕರು ಇಡೀ ದಿನ ಮೋಜು ಮಸ್ತಿಯಲ್ಲಿ ಕಳೆದರು.