ಬಿ ಎಸ್ ಯಡಿಯೂರಪ್ಪಗೆ ಗದರಿದ ಎಚ್ ಡಿ ಕುಮಾರಸ್ವಾಮಿ | Oneindia Kannada

Oneindia Kannada 2019-07-18

Views 1.1K

Kumaraswamy asks Yeddyurappa why he is in such a hurry to get on with the trust vote. While pressing for a discussion, he says that many MLAs had said that they are happy with him. Some may have lost respect, but I still have some shame and self-respect he says.

ಶಾಸಕರ ಸರಣಿ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಮಾಡಿದ್ದಾರೆ ಎಂಬ ಕೇಸಿನ ಬಗ್ಗೆ ಸುಪ್ರೀಂಕೋರ್ಟಿನ ಮಧ್ಯಂತರ ತೀರ್ಪು ನೀಡಿದ ಬಳಿಕ, ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತ ಯಾಚನೆ ಆರಂಭವಾಗಿದೆ.

Share This Video


Download

  
Report form
RELATED VIDEOS