ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದ ಕಲಾಪಗಳಿಗೆ ತನ್ನದೇ ಆದ ಸ್ಥಾನವಿದೆ. ಸದಸ್ಯರು ಸದನದೊಳಗೆ ಆಡುವ ಪ್ರತಿ ಮಾತು ದಾಖಲೆಗಳಾಗಿ ಉಳಿದು ಹೋಗುತ್ತವೆ. ಹೀಗಿರುವಾಗ ಅಲೆಮಾರಿ ಜಾತಿಯೊಂದನ್ನು ಹೀಗಳೆಯುವ, ಅವರ ಕಲೆಯನ್ನು ನಕಾರಾತ್ಮಕವಾಗಿ ಬಿಂಬಿಸುವ ಅಸಹ್ಯವೊಂದಕ್ಕೆ ಕರ್ನಾಟಕದ ವಿಧಾನಸಭೆ ಶುಕ್ರವಾರ ಸಾಕ್ಷಿಯಾಯಿತು.
Karnataka political crisis: During the Karnataka assembly session on Friday Derogatory word by MLA Lakshmi Hebbalkar; she should apologise. Here is the complete details of story.