Karnataka Crisis:ಸಂಧಾನ, ಅನರ್ಹತೆ ಯಾವುದಕ್ಕೂ ಬಗ್ಗದ ಜಗ್ಗದ ರೆಬೆಲ್ ಶಾಸಕರು | Congress JDS alliance

Oneindia Kannada 2019-07-22

Views 344

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇಂದು ಕೂಡಾ ಚರ್ಚೆಯ ಕಾವೇರುವ ಸಾಧ್ಯತೆಯಿದೆ, ಎಚ್ ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡುವ ನಿರೀಕ್ಷೆಯಲ್ಲಿ ಶಕ್ತಿಸೌಧಕ್ಕೆ ಬಿಜೆಪಿ ಶಾಸಕರು ಪ್ರವೇಶಿಸಿದ್ದಾರೆ. ಆದರೆ, ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಮಾತ್ರ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಮೂಲಕ ಮೈತ್ರಿ ಸರ್ಕಾರಕ್ಕೆ ಭಾರಿ ಹೊಡೆತ ಕೊಟ್ಟಿದ್ದಾರೆ.


Rebel MLAs decide not to attend Floor Test on July 22. CM HD Kumaraswamy and Siddaramaiah failed to pacify the Karnataka rebel MLAs who reluctant to come back to Bengaluru. MLAs Supreme Court and in their petition they accused the speaker of abandoning his constitutional duty and deliberately acceptance of their resignations

Share This Video


Download

  
Report form
RELATED VIDEOS