ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ನಿರ್ಧರಿಸಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, 15 ದಿನಗಳ ಕಾಲ ಕಾಶ್ಮೀರದಲ್ಲಿ ಗಸ್ತು ತಿರುಗುವ ಮತ್ತು ಕಾವಲು ಕಾಯುವ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಭಾರತೀಯ ಸೇನೆ ಗುರುವಾರ (ಜುಲೈ 25) ಹೇಳಿಕೆ ಮೂಲಕ ಈ ವಿಚಾರ ತಿಳಿಸಿದೆ.
Former India captain MS Dhoni, who is set to serve in the Indian Army, will be working in Kashmir for 15 days. The Indian Army said this in a statement on Thursday (July 25).