ಬಿ ಎಸ್ ಯಡಿಯೂರಪ್ಪ ಟಿಪ್ಪು ಜಯಂತಿ ರದ್ದು ಮಾಡಿದ ಹಿನ್ನೆಲೆ ಜಮೀರ್ ಬಹಿರಂಗ ಸವಾಲ್

Oneindia Kannada 2019-07-30

Views 4.7K

B S Yeddyurappa banned Tipu Jayanti. Zameer Ahmed Khan gives a challenge by saying, whatever the obstacles we will celebrate Tipu Jayanti


ಟಿಪ್ಪು ಜಯಂತಿ ರದ್ದತಿ ವಿಚಾರದಲ್ಲಿ, ಯಡಿಯೂರಪ್ಪ ಸರಕಾರದ ವಿರುದ್ದ ಚಾಮರಾಜಪೇಟೆ ಶಾಸಕ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಕಿಡಿಕಾರಿದರು. ರಾಜ್ಯದ ಎಲ್ಲಾ ಭಾಗಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಟಿಪ್ಪು ಜಯಂತಿ ಆಚರಿಸಲಾಗುತ್ತಿತ್ತು. ಈಗ ಅದನ್ನು ರದ್ದತಿಗೊಳಿಸಿ ಸರಕಾರ ತಪ್ಪು ಮಾಡಿದೆ ಎಂದು ಜಮೀರ್ ಬೇಸರ ವ್ಯಕ್ತಪಡಿಸಿದರು.

Share This Video


Download

  
Report form
RELATED VIDEOS