Sushma Swaraj : ಸುಷ್ಮಾ ಸ್ವರಾಜ್ ಕಳೇಬರಕ್ಕೆ ಹೆಗಲಾದ ಬಿಜೆಪಿ ನಾಯಕರು | ವೈರಲ್ ವಿಡಿಯೋ

Oneindia Kannada 2019-08-07

Views 2.1K

Former External affairs minister Sushma Swaraj passed away in AIIMS hospital New Delhi. Rajnath Singh, JP Nadda, Ravi Shankar Prasad, Piyush Goyal and other BJP leaders give a shoulder to mortal remains of Sushma Swaraj

ಹೀಗೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸೋದು ಸುಲಭವಲ್ಲ. ಆದರೆ ಸುಷ್ಮಾ ಸ್ವರಾಜ್ ತಮ್ಮ ಸಹೋದ್ಯೋಗಿಗಳ ವಲಯದಲ್ಲಿ ಗಳಿಸಿದ್ದ ಪ್ರೀತಿ, ಅವರಿಗೆಲ್ಲ ತೋರಿದ್ದ ಮಾತೃತ್ವದ ಅಕ್ಕರೆಗೆ ಸಾಕ್ಷಿಯಾಗಿದ್ದು ಬಿಜೆಪಿ ಹಿರಿಯ ನಾಯಕರೆಲ್ಲರೂ ಆಕೆಯ ಕಳೇಬರಕ್ಕೆ ಹೆಗಲಾದ ದೃಶ್ಯ.

Share This Video


Download

  
Report form
RELATED VIDEOS