ಭಾರತದ ಹುಡುಗಿಯನ್ನು ಮದುವೆಯಾದ ಪಾಕ್ ಕ್ರಿಕೆಟಿಗ..?

Oneindia Kannada 2019-08-22

Views 798

ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಹಸನ್ ಅಲಿ ಭಾರತ ಮೂಲದ ಶಮಿಯಾ ಆರ್ಜೂ ಅವರನ್ನು ಮದುವೆ ಆಗಿದ್ದಾರೆ. ದುಬೈನ ಅಟ್ಲಾಂಟಿಸ್ ಪಾಮ್ ಜಮೈರಾ ಪಾರ್ಕ್ ಹೋಟೆಲ್‍ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ.
Pakistani cricketer Hasan Ali is married to Shamia Arzoo of India. The duo's wedding was held at the Atlantis Palm Jumeirah Park Hotel in Dubai.

Share This Video


Download

  
Report form