ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾದ ವಿಡಿಯೋ. ಈ ವಿಡಿಯೋವನ್ನ ಮುಂದಿಟ್ಟುಕೊಂಡು, ಅನೇಕರು, ಮಂಡ್ಯ ಸಂಸದೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.
Mandya MP sumalatha and telugu megastar chiranjeevi dance video went viral in social media. But, its not a new, its 3 years older.