ಇಂದು ಯಾರಿಗೆ ಯಾವ ಖಾತೆ ಸುಗುತ್ತೆ ಗೊತ್ತಾ..? | Oneindia Kannada

Oneindia Kannada 2019-08-24

Views 1K

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ 17 ಮಂದಿ ಶಾಸಕರು ಮಂತ್ರಿಯಾಗಿ ಪ್ರಯಾಣವಚನ ಸ್ವೀಕರಿಸಿ ನಾಲ್ಕು ದಿನಗಳಾದರೂ ಯಾರಿಗೂ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಿರಲಿಲ್ಲ. ಇದೀಗ ಇಂದು ಮಧ್ಯಾಹ್ನ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ.
The 17 ministers, led by Chief Minister BS Yeddyurappa, were not given official accounts for four days after taking oath as a minister. Accounts will be given to the new minister today afternoon.

Share This Video


Download

  
Report form
RELATED VIDEOS