IND vs RSA : ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ? | Oneindia Kannada

Oneindia Kannada 2019-08-29

Views 751

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡುವ ಆಲೋಚನೆಯನ್ನು ಧೋನಿ ಸದ್ಯ ಹಿಡಿದಿಟ್ಟುಕೊಂಡಿದ್ದಾರೆ. ಆದರೆ ಮುಂಬರಲಿರುವ ಪ್ರವಾಸ ಸರಣಿಗಳಲ್ಲಿ ಧೋನಿಯನ್ನು ಆಯ್ಕೆ ಸಮಿತಿ ಪರಿಗಣಿಸಲಿದೆ ಅನ್ನೋದಕ್ಕೆ ಗ್ಯಾರಂಟಿಯಿಲ್ಲ.

Dhoni might be dropped from the upcoming India VS South Africa t20 series since the selectors are working on a world cup team by 2020

Share This Video


Download

  
Report form
RELATED VIDEOS