ಬೆಂಗಳೂರು-ಮೈಸೂರು ನಡುವೆ 2 ಹೊಸ ಮೆಮು ರೈಲಿಗೆ ಗ್ರೀನ್ ಸಿಗ್ನಲ್ | Oneindia Kannada

Oneindia Kannada 2019-08-29

Views 2.3K

ರೈಲ್ವೆ ಇಲಾಖೆ ಬೆಂಗಳೂರು - ಮೈಸೂರು ನಡುವೆ ಬೆಳಿಗ್ಗೆ, ಮಧ್ಯಾಹ್ನ ಸಂಚರಿಸುತ್ತಿದ್ದ ಪುಷ್ಪುಲ್ ರೈಲನ್ನು ರದ್ದುಗೊಳಿಸಿ ಮೆಮು ರೈಲನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರಲ್ಲಿ ಸಂತಸ ವ್ಯಕ್ತವಾಗಿದೆ.

Share This Video


Download

  
Report form
RELATED VIDEOS