IND vs WI 2nd test : ಪಂದ್ಯದ ಬಳಿಕ ವಿರಾಟ್ ಹೇಳಿದ್ದೇನು ? | Oneindia Kannada

Oneindia Kannada 2019-09-03

Views 897

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್‌ಸ್ವೀಪ್‌ನೊಂದಿಗೆ ಅಂತ್ಯಗೊಳಿಸಿದೆ. ಸೋಮವಾರ (ಸೆಪ್ಟೆಂಬರ್ 2) ಭಾರತ vs ವಿಂಡೀಸ್ ದ್ವಿತೀಯ ಟೆಸ್ಟ್‌ನಲ್ಲಿ 257 ರನ್‌ ಜಯ ಸಾಧಿಸಿದ ವಿರಾಟ್ ಕೊಹ್ಲಿ ಪಡೆ, ಟೆಸ್ಟ್ ಸರಣಿಯಲ್ಲಿ 2-0ಯ ಮೇಲುಗೈ ಸಾಧಿಸಿದೆ. ಪಂದ್ಯದ ಬಳಿಕ ವಿಹಾರಿ ಹೇಳಿದ್ದೇನು ?

Share This Video


Download

  
Report form
RELATED VIDEOS