DK Shivakumar : ಡಿ ಕೆ ಶಿವಕುಮಾರ್ ಗೆ ಹೈ ಬಿ ಪಿ, ಹೈ ಶುಗರ್..? | Oneindia Kannada

Oneindia Kannada 2019-09-04

Views 1.4K

ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧಿಸಿದೆ. ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರ ವರದಿಗಾಗಿ ಇಡಿ ಅಧಿಕಾರಿಗಳು ಕಾದು ಕುಳಿತಿದ್ದಾರೆ.

D.K.Shivakumar has been arrested by Enforcement Directorate (ED). D.K.Shivakumar in Ram Manohar Lohia hospital and ED waiting for doctor report.

Share This Video


Download

  
Report form
RELATED VIDEOS