ವಾಹನದಲ್ಲಿ DL, RC ಒರಿಜಿನಲ್ಲೇ ಬೇಕಾ? ಇಲ್ಲಾಂದ್ರೆ ದಂಡ ಬೀಳುತ್ತಾ? | Oneindia Kannada

Oneindia Kannada 2019-09-06

Views 3

ವಾಹನದ ಮತ್ತು ಚಾಲಕರ ದಾಖಲೆಗಳ ಒರಿಜಿನಲ್ ಪ್ರತಿಯನ್ನೇ ಇಟ್ಟುಕೊಳ್ಳಬೇಕಾ? ಅಥವಾ ಅವುಗಳ ಸ್ಕ್ಯಾನ್ಡ್ ಕಾಪಿಯನ್ನು ಇಟ್ಟುಕೊಂಡರೂ ನಡೆಯುತ್ತದಾ? ಅಕಸ್ಮಾತ್ ಒರಿಜಿನಲ್ ಪ್ರತಿ ಇಲ್ಲವೆಂದರೆ ಅದಕ್ಕೂ ದಂಡ ತೆರಬೇಕಾ? ಎಂಬಿತ್ಯಾದಿ ಅನುಮಾನಗಳು ಜನಸಾಮಾನ್ಯರಲ್ಲಿ ಎದ್ದಿವೆ.

Is Original Copy Of DL and RC Mandatory for vehicle riders after New Motor Vehicle amendment act?,

Share This Video


Download

  
Report form
RELATED VIDEOS