Neeli Chandra Samrajya: Tv9 Report On Amazon's Jeff Bezos Unveils Lunar Lander Project 'Blue Moon'
(ನೀಲಿ ಚಂದ್ರ ಸಾಮ್ರಾಜ್ಯ...) ಚಂದ್ರಲೋಕದಲ್ಲಿ ಕಾಲೋನಿ ನಿರ್ಮಿಸಲು ನಂ.1 ಶ್ರೀಮಂತನ ಸಿದ್ಧತೆ -ಆಗಸದ ಅಧಿಪತ್ಯಕ್ಕಾಗಿ ಪ್ರತಿವರ್ಷ 1 ಬಿಲಿಯನ್ ಡಾಲರ್ ಹೂಡಿಕೆ - ಬಾಹ್ಯಾಕಾಶದಲ್ಲಿ ನಗರ.. ಮೆಟ್ರೋ.. ಉದ್ಯಾನವನ.. ಏನಿದು ಯೋಜನೆ...
ಚಂದ್ರನ ಮೇಲೆ ಕಾಲೋನಿ.. ಬಾಹ್ಯಾಕಾಶದಲ್ಲೇ ನಗರ.. ಭೂಮಿಯಿಂದ ಆಚೆಗೂ ಲಕ್ಷ ಲಕ್ಷ ಜನರ ಪ್ರವಾಸ. ವಾಸ.. ಈ ಮಾತುಗಳನ್ನ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಆದರೆ, ಈ ಅಚ್ಚರಿಗಳನ್ನೇ ಸಾಧಿಸಲು ಜಗತ್ತಿನ ನಂಬರ್ 1 ಶ್ರೀಮಂತ ಸಿದ್ಧತೆ ನಡೆಸಿದ್ದಾರೆ. ಅಷ್ಟಕ್ಕೂ ಏನದು ಸಿದ್ಧತೆ? ಏನದು ಯೋಜನೆ? ಅಂದ್ರೆ ನೀವು ಈ ನೀಲಿ ಚಂದ್ರ ಸಾಮ್ರಾಜ್ಯವನ್ನ ನೋಡ್ಲೇಬೇಕು.
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official
#NeeliChandraSamrajya #BlueMoon #JeffBezos #Amazon #KannadaNews #TV9Kannada