ಗಣೇಶ ಉತ್ಸವದಲ್ಲಿ ಅನಿಲ್ ಕಪೂರ್ ಕನ್ನಡ ಹಾಡಿಗೆ ಧ್ವನಿಗೂಡಿಸಿದರು

Filmibeat Kannada 2019-09-12

Views 1

ಡಾ ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಮಾತ್ರ ಆಸ್ತಿ ಎಂದುಕೊಂಡಿದ್ದರು ಅದು ತಪ್ಪು. ರಾಜ್ ಕುಮಾರ್ ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ರೀತಿ ಚಕ್ರವರ್ತಿ ಇದ್ದಂತೆ. ಇದನ್ನ ನಮ್ಮ ಇಂಡಸ್ಟ್ರಿಯವರು ಯಾರೂ ಹೇಳುತ್ತಿಲ್ಲ. ಬಾಲಿವುಡ್ ನ ಸ್ಟಾರ್ ನಟ ಅನಿಲ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಗಣೇಶ ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅನಿಲ್ ಕುಮಾರ್, ಸಿಲಿಕಾನ್ ಸಿಟಿ ಜನರಿಗೆ ಸಖತ್ ಮನರಂಜನೆ ನೀಡಿದರು. ಗಾಯಕ ವಿಜಯ್ ಪ್ರಕಾಶ್ ಜೊತೆ ವೇದಿಕೆ ಹಂಚಿಕೊಂಡ ಅನಿಲ್ ಕಪೂರ್ ತಮ್ಮದೇ ಎವರ್ ಗ್ರೀನ್ ಕನ್ನಡ ಹಾಡಿಗೆ ಧ್ವನಿಗೂಡಿಸಿದರು.

Dr Rajkumar is a emperor of all actors in india said bollywood actor anil kapoor.

Share This Video


Download

  
Report form
RELATED VIDEOS