ನೀವು ಚಟಗಳಿಂದ ಮುಕ್ತರಾಗಬೇಕಾ? ಇಲ್ಲಿದೆ ಸುಲಭ ದಾರಿ | BoldSky Kannada

BoldSky Kannada 2019-09-14

Views 40

Are you an addict and trying to get out of that? Here is an expert advice for you to read and watch. Follow these simple steps to escape from your addictions. Dr. A. Shridhar, psychologist from Bangalore explains what is addictions and steps to get de- addict.

ಮನುಷ್ಯನ ಸ್ವಭಾವದಲ್ಲಿ ಕೆಲವನ್ನು ಅಭ್ಯಾಸಗಳೆಂದು ಕರೆಯುತ್ತೇವೆ. ಈ ಅಭ್ಯಾಸಗಳು ನಮ್ಮನ್ನು ಬಿಡುವುದೇ ಇಲ್ಲ. ಆ ಅಭ್ಯಾಸಗಳು ಹೇಗಿರಬೇಕು ಎಂದರೆ; ನಾನು ಇಷ್ಟೊತ್ತಿಗೆ ಏಳುತ್ತೇನೆ, ಇಷ್ಟೊತ್ತಿಗೆ ಮಲಗುತ್ತೇನೆ, ಇಂಥಹದ್ದೇ ಕೆಲಸ ಮಾಡುತ್ತೇನೆ ಎನ್ನುವುದಕ್ಕೆ ಸೀಮಿತವಾಗಿರಬೇಕು.

Share This Video


Download

  
Report form